As much as Ganguly was known for his flamboyance on the field, he was also in the news at one time for his love story off the field. <br />ಮೈದಾನದಲ್ಲಿ ಅಬ್ಬರಿಸುವ ಮೂಲಕ ಗಂಗೂಲಿ ಎಷ್ಟು ಖ್ಯಾತರಾಗಿದ್ದರೋ, ಮೈದಾನದ ಹೊರಗೂ ಕೂಡ ತಮ್ಮ ಪ್ರೇಮಕಥೆಯಿಂದ ಆ ಒಂದು ಸಮಯದಲ್ಲಿ ಸಖತ್ ಸುದ್ದಿಯಲ್ಲಿದ್ದರು